CM Post Offer UP ರಾಜಕೀಯದಲ್ಲಿ ಸಂಚಲನ! ಬಿಜೆಪಿ ನಾಯಕರಿಗೆ ಅಖಿಲೇಶ್ ಯಾದವ್ ಬಂಪರ್ ಆಫರ್
Bring 100 MLAs and become UP CM — Akhilesh revives offer to BJP leaders as Yogi travels abroad
ಯೋಗಿ ಆದಿತ್ಯನಾಥ್ ಅವರು ವಿದೇಶ ಪ್ರವಾಸ ಕೈಗೊಂಡಿರುವ ಬೆನ್ನಲ್ಲೇ, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವೊಂದು ಸೃಷ್ಟಿಯಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಆಡಳಿತಾರೂಢ ಬಿಜೆಪಿ ನಾಯಕರಿಗೆ ಬಹಿರಂಗವಾಗಿಯೇ ಬಂಪರ್ ಆಫರ್ ಒಂದನ್ನು ನೀಡಿದ್ದು, 100 ಶಾಸಕರನ್ನು ಕರೆತರುವ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ತಾವು ಸಿದ್ಧ ಎಂದು ಘೋಷಿಸಿದ್ದಾರೆ.
#YogiAdityanath #YouthCongress #ShirtlessProtest #PoliticalControversy #IndiaPolitics #ProtestRow #UPCMStatement #CongressVsBJP #NationalImage #PoliticalDebate #BreakingNews #IndiaNews #PublicOutrage #DemocracyInAction #ViralProtest CM Post Offer UP
~HT.188~ED.34~PR.28~
Other contents